ಸುದ್ದಿ ಸಂಗ್ರಹಭೋಳಚಟ್ಟಿ ಚೌಡೇಶ್ವರಿ ಜಾತ್ರೆ : ಹಂದರಗಂಬ ಪೂಜೆFebruary 24, 2025February 24, 2025By Janathavani0 ದಾವಣಗೆರೆ, ಫೆ. 23- ನಗರದ ವೀರಶೈವ ರುದ್ರಭೂಮಿ ಎದುರಿನ ಭೋಳಚಟ್ಟಿ ಚೌಡೇಶ್ವರಿ ದೇವಿ ಹಾಗೂ ಕಾಲಭೈರವ ಸ್ವಾಮಿಯ ಜಾತ್ರಾ ಮಹೋತ್ಸವವು ಮಾ.9ರಿಂದ 14ರ ವರೆಗೆ ನಡೆಯಲಿದ್ದು, ಇದರ ಪ್ರಯುಕ್ತ ಶುಕ್ರವಾರ ಹಂದರಗಂಭ ಪೂಜೆ ನೆರವೇರಿತು. ದಾವಣಗೆರೆ