ಸುದ್ದಿ ಸಂಗ್ರಹನಗರದಲ್ಲಿ ಓಶೋ ಧ್ಯಾನ ಶಿಬಿರFebruary 21, 2025February 21, 2025By Janathavani0 ದಾವಣಗೆರೆ, ಫೆ.20- ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಓಶೋ ಧ್ಯಾನ ಶಿಬಿರವು ಇದೇ ದಿನಾಂಕ 24 ರಿಂದ ಮಾರ್ಚ್ 2ರವರೆಗೆ ನಗರದ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ. ಆಸಕ್ತರು ಭಾಗವಹಿಸುವಂತೆ ಅರ್ಚನ (97385-72318) ಮತ್ತು ಪುಷ್ಪ (90367-19573) ತಿಳಿಸಿದ್ದಾರೆ. ದಾವಣಗೆರೆ