ಅಪರಿಚಿತ ಮಹಿಳೆಯ ಶವ ಪತ್ತೆ

ದಾವಣಗೆರೆ, ಫೆ.14- ನಗರದ ಬೂದಾಳ್ ರಸ್ತೆ ಪೆಟ್ರೋಲ್ ಬಂಕ್‌ಗೆ ಹೊಂದಿಕೊಂಡಿರುವ ಬಿ.ಎನ್. ಲೇಔಟ್‌ನ ನಿವೇಶನದಲ್ಲಿ ಅಮಾನಧೇಯ ಮಹಿಳೆಯ ಶವ ಪತ್ತೆಯಾಗಿದೆ. 40-45 ವರ್ಷದ ಈ ಮಹಿಳೆ ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾಳೆ. ಕಪ್ಪು ಕೂದಲು, ದುಂಡು ಮುಖ, ಕಪ್ಪು, ಬಿಳಿ ಹಳದಿ ಬಣ್ಣದ ಚೂಡಿ ಟಾಪ್, ಕೈಯ್ಯಲ್ಲಿ ಕೆಂಪುದಾರ ಹಾಗೂ ಆಂಜನೇಯ ತಾಯತ ಇರುತ್ತದೆ. ಸಂಬಂಧಪಟ್ಟವರು ಸಂಪರ್ಕಿಸಿ : ದೂ.08192-234865, 9480803251.

error: Content is protected !!