17ಕ್ಕೆ ಆವರಗೊಳ್ಳ ವೀರಭದ್ರ ಸ್ವಾಮಿ ರಥೋತ್ಸವ

ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ. 

ಇಂದು ರಾತ್ರಿ 9ಕ್ಕೆ `ಬಸವೇಶ್ವರ ಆರೋಹಣ ಉತ್ಸವ’, 14ರ ಶುಕ್ರವಾರ ರಾತ್ರಿ 9 ಗಂಟೆಗೆ ಸರ್ಪಾ ರೋಹಣ ಉತ್ಸವ ನಡೆೆಯಲಿವೆ. 

error: Content is protected !!