ಸುದ್ದಿ ಸಂಗ್ರಹಮೈಲಾರ ಜಾತ್ರೆ : ವಿಶೇಷ ಬಸ್ ಸೌಲಭ್ಯFebruary 11, 2025February 11, 2025By Janathavani0 ದಾವಣಗೆರೆ, ಫೆ. 10 – ಇದೇ ದಿನಾಂಕ 14 ರಂದು ನಡೆಯುವ ಮೈಲಾರ ಕಾರಣಿಕೋತ್ಸವ ಪ್ರಯುಕ್ತ ನಾಡಿದ್ದು ದಿನಾಂಕ 13 ರಿಂದ 15 ರವರೆಗೆ ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗ ದಿಂದ 75 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಭಾ ಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ದಾವಣಗೆರೆ