ರಾಣೇಬೆನ್ನೂರಿನಲ್ಲಿ ಇಂದು ಭಜನೆ

  ದಿ. ದೊಡ್ಡನಾಗಪ್ಪ ಹಾಗೂ ಸಣ್ಣನಾಗಪ್ಪ ಕಾಕಿ ಅವರ ಸ್ಮರಣಾರ್ಥ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಇಂದು ಸಂಜೆ ಸುರೇಶೆಟ್ಟಿಕೊಪ್ಪದ ಬ್ರಹ್ಮಲಿಂಗೇಶ್ವರ ಭಜನಾ ಸಂಘ,   ಅಡವಿ ಸೋಮಾಪುರದ ಮರಿಯಮ್ಮದೇವಿ ಭಜನಾ ಸಂಘದವರಿಂದ ಸವಾಲ್, ಜವಾಬ್ ಭಜನೆ ನಡೆಯಲಿವೆ. ಗೌರಿಶಂಕರ ನಗರದ ಬಿಇಓ ಕಛೇರಿ ಬಳಿಯ ದಿವಂಗತರ ಮಂದಿರದಲ್ಲಿ ಅಂದು ಬೆಳಿಗ್ಗೆ ಬೃಹತ್ ರಕ್ತದಾನ ಶಿಬಿರ, ದೇಹ ದಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಜೊತೆಗೆ ಕಸಾಪ ದತ್ತಿ ಕಾರ್ಯಕ್ರಮ ಸಹ ನಡೆಯಲಿದೆ ಎಂದು ಶ್ರೀನಿವಾಸ ಕಾಕಿ ಹಾಗೂ ರೂಪಾ ಕಾಕಿ ತಿಳಿಸಿದ್ದಾರೆ.

error: Content is protected !!