ಸಿಂಗಾಪುರ ಕೃಷಿ ಪತ್ತಿನ ಸಂಘಕ್ಕೆ ಆಯ್ಕೆ

ಚಿತ್ರದುರ್ಗ, ಫೆ. 9- ತಾಲ್ಲೂಕಿನ ಸಿಂಗಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘದ ಅಧ್ಯಕ್ಷರಾಗಿ ಜಿ.ವಿ. ಗಂಗಾಧರ್ ಸಿಂಗಾಪುರ, ಉಪಾಧ್ಯಕ್ಷರಾಗಿ ಷಣ್ಮುಖಪ್ಪ ದೇವಪುರದ ಹಟ್ಟಿ ಇವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಆರ್. ರವಿ, ಜಿ.ಎಂ. ಮಲ್ಲೇಶ್, ಕೆ.ಎಂ.ನಾಗರಾಜ್, ಕೆ.ಯು. ವನಿತಾ, ಪುಟ್ಟಮ್ಮ, ಅಂಜನಮೂರ್ತಿ, ತಿಪ್ಪೇಸ್ವಾಮಿ, ಹೆಚ್.ಪಿ. ಹನುಮಂತಪ್ಪ, ಹೆಚ್. ರವಿ ಮತ್ತಿತರರು ಹಾಜರಿದ್ದರು. 

error: Content is protected !!