ದಾವಣಗೆರೆ, ಜ.27- ನಗರದ ಎಸ್. ನಿಜಲಿಂಗಪ್ಪ ಬಡಾವಣೆಯ ಶ್ರೀ ಶಂಕರ ಸಮುದಾಯ ಭವನದಲ್ಲಿ ಬರುವ ಫೆಬ್ರವರಿ 9ರಂದು ಸ್ಪೂರ್ತಿ 2025-ಸ್ವಾವಲಂಬನೆಯ ಪರಿಕಲ್ಪನೆ ವತಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಸ್ಥಳೀಯ ಉದ್ಯಮಿಗಳು ಮತ್ತು ವ್ಯಾಪಾರಸ್ಥರನ್ನು ಪ್ರೋತ್ಸಾಹಿಸಲು ಗೃಹೋಪಯೋಗಿ ವಸ್ತು, ಆಭರಣ, ಸೀರೆ, ಕುರ್ತಾ ಹಾಗೂ ಇನ್ನಿತರೆ ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ರುಚಿಕ ಆಹಾರ ಮೇಳವನ್ನು ಆಯೋಜಿಸಲಾಗಿದೆ. ವಿವರಕ್ಕೆ ಸಂಪರ್ಕಿಸಿ : 94485 66549, 94480 13144, 94838 60040.
January 30, 2025