ಸಿರಿ ಕನ್ನಡ ವಾಹಿನಿಯ ಸಹಯೋಗದಲ್ಲಿ ಇಂದು ಬೆಳಿಗ್ಗೆ 8 ಕ್ಕೆ ಹದಡಿ ರಸ್ತೆ ಐಟಿಐ ಕಾಲೇಜು ಆವರ ಣದಲ್ಲಿರುವ ಶ್ರೀ ಚೌಡೇಶ್ವರಿ ದೇವ ಸ್ಥಾನ ಸರ್ವಾಭಿವೃದ್ಧಿ ಹೋಮ ಹಮ್ಮಿ ಕೊಳ್ಳಲಾಗಿದೆ. ಡಾ. ಶ್ರೀಲಕ್ಷ್ಮಿ ಶ್ರೀನಿವಾಸ ಗುರೂಜಿ ಅವರ ಸಾರಥ್ಯದಲ್ಲಿ ನಡೆಯ ಲಿರುವ ಈ ಹೋಮದಲ್ಲಿ `ಭೂವರಾಹ’ ಮತ್ತು `ಮೃತ್ಯುಂಜಯ, ಎರಡು ವಿಶೇಷ ವಾದ ಹೋಮಗಳು ನಡೆಯಲಿವೆ.
January 18, 2025