ದಾವಣಗೆರೆ,ಜ.16- ಓಶೋ ಸನ್ನಿಧಿ ಇನ್‌ಸೈಟ್ ಫೌಂಡೇಷನ್ ವತಿ ಯಿಂದ ನಗರದ ಆಲೂರು ಕನ್ವೆನ್ಷನ್ ಹಾಲ್‌ನಲ್ಲಿ ಇದೇ ದಿನಾಂಕ 20 ರಿಂದ 26ರವರೆಗೆ ಪ್ರತಿದಿನ ಬೆಳಿಗ್ಗೆ 6ರಿಂದ 7.30 ರವರೆಗೆ ಓಶೋ ಧ್ಯಾನ ಶಿಬಿರ ನಡೆಯಲಿದೆ. ಆಸಕ್ತ ಧ್ಯಾನಾಸ ಕ್ತರು ಭಾಗವಹಿಸಬಹುದು ಎಂದು ಅರ್ಚನ (97385 72 318) ಪುಷ್ಪ (90367 19573) ತಿಳಿಸಿದ್ದಾರೆ.
January 17, 2025