ಸುದ್ದಿ ಸಂಗ್ರಹನಾಳೆಯಿಂದ ಎಸ್‌ಎಸ್‌ವೈ ತರಬೇತಿ ಶಿಬಿರJanuary 14, 2025January 14, 2025By Janathavani0 ದಾವಣಗೆರೆ, ಜ. 13- ನಗರದ ರಾಂ ಅಂಡ್ ಕೋ ವೃತ್ತದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 15ರಿಂದ ಸಿದ್ಧ ಸಮಾಧಿ ಯೋಗ (ಎಸ್‌ಎಸ್‌ವೈ) ತರಬೇತಿ ಶಿಬಿರ ನಡೆಯಲಿದೆ ಎಂದು ರೇಣುಕಾ ಮಾತಾಜಿ (99646 75441, 83103 56553) ತಿಳಿಸಿದ್ದಾರೆ. ದಾವಣಗೆರೆ