ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಲ್ಲಿ ಇಂದು ಸಂಜೆ 7 ರಿಂದ 9ರವ ರೆಗೆ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ತಿಳಿಸಿದ್ದಾರೆ. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ವಹಿಸಲಿದ್ದು, ಶರಣ ಸಂಸ್ಕೃತಿ ಚಿಂತಕ ಜಿ.ಕೆ. ಕುಲಕರ್ಣಿ ವಚನಗಳಲ್ಲಿ ಸಂಸ್ಕೃತಿ ವಿಷಯದ ಕುರಿತು ಮಾತನಾಡುವರು.
January 14, 2025