ಸುದ್ದಿ ಸಂಗ್ರಹಮಂಟರಘಟ್ಟದಲ್ಲಿ ಇಂದು ಗುಗ್ಗಳೋತ್ಸವJanuary 13, 2025January 13, 2025By Janathavani0 ಚನ್ನಗಿರಿ ತಾಲ್ಲೂಕು ಮಂಟರಘಟ್ಟ ಗ್ರಾಮದಲ್ಲಿ ಜುಂಜೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಇಂದು ಬೆಳಿಗ್ಗೆ ಜುಂಜೇಶ್ವರ ಸ್ವಾಮಿಯ ಮಹಾಮಂಗಳಾರತಿ ಹಾಗೂ ಗುಗ್ಗಳೋತ್ಸವ ಜರುಗಲಿದೆ. ದಾವಣಗೆರೆ