ಎಸ್.ಎಂ.ಎಲ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ (ಸರ್ಕಾರಿ ಆಸ್ಪತ್ರೆ) ಭರಮಸಾಗರ ಇಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ 2 ಪೋಟೋ, 2 ರೇಷನ್ ಕಾರ್ಡ್, ಮತದಾನ ಪತ್ರ ಜೆರಾಕ್ಸ್ ಕಡ್ಡಾಯವಾಗಿ ತರಬೇಕು ಹಾಗೂ ಮೊಬೈಲ್ ಸಂಖ್ಯೆ ಹಾಗೂ ಜೊತೆಗೆ ಸಂಬಂಧಿಕರನ್ನು ಕರೆದುಕೊಂಡು ಬರಲು ತಿಳಿಸಿದ್ದಾರೆ. ವಿವರಕ್ಕೆ ಎಸ್ಎಮ್ಎಲ್ ನಾಗರಾಜ್ (98444 778800), ಎಸ್ಎಮ್ಎಲ್ ಸಂತೋಷ್ (99727 04777), ಸ್ಟುಡಿಯೋ ಸಂತೋಷ್ (97415 57539) ಅವರನ್ನು ಸಂಪರ್ಕಿಸಬಹುದು.