ನಗರದಲ್ಲಿ ಇಂದು ಸಪ್ತಗಿರಿ ಸಿರಿ

ಸಪ್ತಗಿರಿ ಟ್ರಸ್ಟ್  ಅಡಿಯಲ್ಲಿ ನಡೆಯು ತ್ತಿರುವ ಸಪ್ತಗಿರಿ ವಿದ್ಯಾಲಯದ ಸಂಭ್ರಮದ `ಸಪ್ತಗಿರಿ ಸಿರಿ-2025’ರ ಶಾಲಾ ವಾರ್ಷಿ ಕೋತ್ಸವ ಸಮಾರಂಭವು ಇಂದು ಬೆಳಿಗ್ಗೆ 10 ರಿಂದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡಯಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ಆಶ್ರ ಮದ ಶ್ರೀ ತ್ಯಾಗೀಶ್ವ ರಾನಂದ ಸ್ವಾಮೀಜಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ಮೇಕಾ ಮುರುಳಿಕೃಷ್ಣ, ಶ್ರೀಮತಿ ಶಿಲ್ಪ, ಬಿ.ಹೆಚ್. ಪರಶುರಾಮಪ್ಪ, ಜಿ. ಕೊಟ್ರೇಶ್, ಆನಂದಪ್ಪ, ಪೃಥ್ವಿ ಶಾಮನೂರು, ಶೈನ್ ಜೆ. ಜೋಸ್, ಶ್ರೀಧರ್,  ರಾಮಮೂರ್ತಿ, ರಾಧಿಕಾ ರಾಮಮೂರ್ತಿ, ಎಲ್.ಎನ್. ಅಭಿಲಾಷ್, ಶ್ರೀಮತಿ ಶೈಲಜಾ ರಮೇಶ್, ಆರ್.ವಿ. ಸುಮಂಗಳಾ, ಬಿ.ಎನ್. ತಿಪ್ಪೇಸ್ವಾಮಿ, ಉಪಸ್ಥಿತರಿರುವರು.

error: Content is protected !!