ಮಲೇಬೆನ್ನೂರಿನಲ್ಲಿ ನಾಳೆ ಸಭೆ

ಮಲೇಬೆನ್ನೂರು, ಜ. 8 –  ಇಲ್ಲಿನ ಪುರಸಭೆಯ ಸಭಾ ಭವನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ 2025-26ನೇ ಸಾಲಿನ ಆಯ-ವ್ಯಯ ತಯಾರಿಸುವ ಸಲುವಾಗಿ ಪಟ್ಟ ಣದ ನಾಗರಿಕರ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಪುರಸಭೆ ಮುಖ್ಯಾ ಧಿಕಾರಿ ಭಜಕ್ಕನವರ್‌ ತಿಳಿಸಿದ್ದಾರೆ.

error: Content is protected !!