ದಾವಣಗೆರೆ, ಜ. 6 – ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ಮೈಸೂರಿನಲ್ಲಿ ವಿವಿಧ ವೃತಿಪರ ಯೋಜ ನೆಗಳಿಗೆ ತರಬೇತಿ ನೀಡಲಾಗುವುದು.
8, 10ನೇ ತರಗತಿ, ಪಿಯುಸಿ, ಜೆಒಸಿ, ಡಿಪ್ಲೋಮಾ, ಬಿ.ಇ, ಯಾವುದೇ ಡಿಗ್ರಿ (ಫಾಸ್, ಫೇಲ್) ವಿದ್ಯಾರ್ಹತೆ ಹೊಂದಿರುವವರಿಗೆ ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ ನೀಡ ಲಾಗುವುದು. ವಿವರಕ್ಕೆ ಸಂಪರ್ಕಿಸಿ : ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, 437/ಂ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು -570 016. ದೂ.ಸಂ: 9380756024, 7899669920.