ನಗರದ ಅನ್ವಯ ಆಸ್ಪತ್ರೆಯಲ್ಲಿ ಇಂದು ಕ್ಯಾನ್ಸರ್‌ ತಪಾಸಣೆ

ಅನ್ವಯ ಆಯುರ್ವೇದ ಆಸ್ಪತ್ರೆ, ಗೋಸೇವಾ ಗತಿವಿಧಿ ಕರ್ನಾಟಕ ಹಾಗೂ ಮಾ ಗೋ ಪ್ರಾಡಕ್ಟ್ಸ್ ಪ್ರೈ.ಲಿ., ಇವರ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ್‌ಗೆ ಪಂಚಗವ್ಯ ಆಧಾರಿತ ಆಯುರ್ವೇದ ಚಿಕಿತ್ಸೆ ಮತ್ತು ಸಮಾಲೋಚನಾ ಶಿಬಿರವನ್ನು ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಹಮ್ಮಿಕೊಳ್ಳಲಾಗಿದೆ.

ಆಶ್ರಯ ಆಸ್ಪತ್ರೆ ಹಿಂಭಾಗ ದಲ್ಲಿರುವ ಅನ್ವಯ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯುವ ಶಿಬಿರವನ್ನು ಅನ್ವಯ ಆಯು ರ್ವೇದ ಆಸ್ಫತ್ರೆಯ ನಿರ್ದೇಶಕ ಡಾ. ಎನ್. ದರ್ಶನ್‌ಬಾಬು ಹಾಗೂ ಪಂಚಗವ್ಯ ಚಿಕಿತ್ಸೆಯಲ್ಲಿ ಅನುಭವ ಹೊಂದಿ ರುವ ಆನ್ಸರ್ ಫಾರ್ ಕ್ಯಾನ್ಸರ್ ಖ್ಯಾತಿಯ ಡಾ. ಡಿ.ಪಿ. ರಮೇಶ್ ನಡೆಸಿಕೊ ಡಲಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 86186-42929.

error: Content is protected !!