ಚರ್ಮ ವಸ್ತುಗಳ ಮೇಲೆ ರಿಯಾಯಿತಿ

ದಾವಣಗೆರೆ, ಜ. 1 – ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಲಿಡಕರ್ ನಿಗಮದಿಂದ ಇಂದಿನಿಂದ ನಾಲ್ಕು ದಿನ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಟ್ಯಾವಲ್ ಬ್ಯಾಗ್, ಲ್ಯಾಪ್‍ಟಾಪ್ ಬ್ಯಾಗ್, ಮಹಿ ಳೆಯರ ಪರ್ಸ್, ವ್ಯಾನಟಿ ಬ್ಯಾಗ್‍ಗಳ  ಮೇಲೆ ಶೇ.20 ರಿಂದ 40 ರಷ್ಟು ರಿಯಾಯತಿ ಇರುತ್ತದೆ ಎಂದು  ಲಿಡ ಕರ್ ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

error: Content is protected !!