ಕೆಟಿಜೆ ನಗರ 2ನೇ ತಿರುವಿನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಶನ್ಚೇಶ್ವರ, ಶ್ರೀ ನವಗ್ರಹ ಸನ್ನಿಧಿ ಯಲ್ಲಿ ಇಂದು ಕಾರ್ತಿಕೋ ತ್ಸವ ನಡೆಯಲಿದೆ. ಬೆಳಿಗ್ಗೆ ರುದ್ರಾಭಿಷೇಕ, ವಿಶೇಷಾಲಂಕಾರ ನಡೆಯಲಿದ್ದು, ಸಂಜೆ 5.30ಕ್ಕೆ ಮಹಾಮಂಗಳಾರತಿ, ರಥೋತ್ಸವ ಏರ್ಪಡಾಗಿದೆ. ನಂತರ ರಾತ್ರಿ 8.30ಕ್ಕೆ ಕಾರ್ತಿಕ ದೀಪೋತ್ಸವ ಜರುಗಲಿದೆ.
January 2, 2025