ನಗರದಲ್ಲಿ ಇಂದಿನಿಂದ 3 ದಿನ ಸೇಂಟ್ ಜಾನ್ಸ್ ಉತ್ಸವ

ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ 34ನೇ ವರ್ಷದ ವಾರ್ಷಿಕೋತ್ಸವ ಸೇಂಟ್ ಜಾನ್ಸ್ ಉತ್ಸವ ಕಾರ್ಯಕ್ರಮವು ಇಂದು ಮತ್ತು ನಾಳೆ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್, ಆರ್.ಎಸ್. ಶೇಖರಪ್ಪ, ಹೆಚ್.ಬಿ. ರಾಮಚಂದ್ರಪ್ಪ ಉಪಸ್ಥಿತರಿರುವರು. ಹೆಚ್. ಅನಿಲ್‌ಕುಮಾರ್, ಆರ್.ಎಸ್. ರಾಕೇಶ್, ಟಿ.ಎಂ. ಉಮಾಪತಯ್ಯ, ಪ್ರವೀಣ್ ಹುಲ್ಲುಮನೆ, ಟಿ.ಎಂ.ಗಿರೀಶ್, ಆರ್.ಹೆಚ್. ನಾಗಭೂಷಣ್ ಮತ್ತು ಶ್ರೀನಾಥ್ ರೆಡ್ಡಿ ಉಪಸ್ಥಿತರಿರುವರು.

error: Content is protected !!