ದಾವಣಗೆರೆ, ಡಿ.22- ನಗರದ ಆಂಜನೇಯ ಬಡಾವಣೆ ಬಿಐಇಟಿ ಕಾಂಪೌಂಡ್ನ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ 12ನೇ ವರ್ಷದ ಶ್ರೀ ಬನ್ನಿಮಹಾಂಕಾಳಿ ದೇವಿಯ ಕಡೇ ಕಾರ್ತಿಕ ಮತ್ತು ದೀಪೋತ್ಸವ ಜರಿಗಿತು. ಶ್ರೀಮತಿ ಶೀಲಾ, ಅನಿಲ್ ಗೌಡ್ರು (ಪ್ರೇರಣ ಹೆಲ್ತ್ಕೇರ್ ಕ್ಲಿನಿಕಲ್ ಲ್ಯಾಬೋರೇಟರಿ) ಅವರು ಕಾರ್ತಿಕ, ದೀಪೋತ್ಸವದ ಸೇವಾರ್ಥಿಗಳಾಗಿದ್ದರು.
February 8, 2025