ನಗರದಲ್ಲಿ ಇಂದು `ಗುರುದೇವರೊಂದಿಗೆ ಧ್ಯಾನ’ ಕಾರ್ಯಕ್ರಮ

ಆರ್ಟ್‌ ಆಫ್ ಲಿವಿಂಗ್ ವತಿಯಿಂದ ದಾವಣಗೆರೆ ಡಾ. ಸದ್ಯೋಜಾತ ಸ್ವಾಮೀಜಿ ಯವರ ಹಿರೇಮಠದ 1 ನೇ ಮಹಡಿಯಲ್ಲಿ ಇಂದು ಸಂಜೆ 7 ರಿಂದ 8 ರವರೆಗೆ ಗುರುಪೂಜೆ ಮತ್ತು ಸತ್ಸಂಗ ನಡೆಯಲಿದೆ.

ಸಂಜೆ 8 ಕ್ಕೆ ವಿಶ್ವದ 160 ದೇಶಗಳಲ್ಲಿ ಪ್ರಸಾರವಾಗುವ ಗುರುದೇವರೊಂದಿಗೆ ವಿಶ್ವ ಧ್ಯಾನದ ನೇರ ಪ್ರಸಾರ ಕಾರ್ಯಕ್ರಮ ನಡೆ ಯಲಿದೆ.  ವಿವರಗಳಿಗೆ 9886736836, 7760155659 ಗೆ ಸಂಪರ್ಕಿಸಬಹುದು.

error: Content is protected !!