ಇಂದು ಕಾರ್ತಿಕ ಮತ್ತು ದೀಪೋತ್ಸವ

ಆಂಜನೇಯ ಬಡಾವಣೆ ಬಿಐಇಟ ಕಾಂಪೌಂಡ್‌ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ 12ನೇ ವರ್ಷದ ಶ್ರೀ ಬನ್ನಿಮಹಾಂಕಾಳಿ ದೇವಿಯ ಕಡೇಕಾರ್ತಿಕ ಮತ್ತು ದೀಪೋತ್ಸವವು ಇಂದು ಸಂಜೆ 7.30ಕ್ಕೆ ನಡೆಯಲಿದೆ. 

error: Content is protected !!