23ರಿಂದ ಸಿರಿಧಾನ್ಯ ಬೆಳೆಯ ಬೇಸಾಯ ತಾಂತ್ರಿಕತೆ, ಮೌಲ್ಯವರ್ಧನೆ ಸಾಂಸ್ಥಿಕ ತರಬೇತಿ

ದಾವಣಗೆರೆ, ಡಿ.18- ಕಾಡಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ದಿನಾಂಕ 23ರಿಂದ 25ರ ವರೆಗೆ ರೈತರಿಗೆ ಸಿರಿಧಾನ್ಯ ಬೆಳೆಗಳ ಬೇಸಾಯ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ ಕುರಿತು 3ದಿನಗಳ ಸಾಂಸ್ಥಿಕ ತರಬೇತಿ ಶಿಬಿರ ನಡೆಯಲಿದೆ. 

ಆಸಕ್ತ ರೈತ ಮಹಿಳೆಯರು ಹಾಗೂ ಸಂಘ ಸಂಸ್ಥೆಯವರು ನಾಳೆ ದಿನಾಂಕ 19ರೊಳಗಾಗಿ ಹೆಸರು ನೋಂದಾಯಿಸಬೇಕು. ಮಾಹಿತಿಗಾಗಿ 9844295795, 8861536658 ಸಂಪರ್ಕಿಸಿ.

error: Content is protected !!