ಸುದ್ದಿ ಸಂಗ್ರಹಕೊಡದಗುಡ್ಡದಲ್ಲಿ ಇಂದು ಕಾರ್ತಿಕDecember 17, 2024December 17, 2024By Janathavani0 ಜಗಳೂರು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ಕಾರ್ತಿಕೋ ತ್ಸವವು ಇಂದು ನಡೆಯಲಿದೆ. ಬಸವನ ಪೂಜೆ ನಂತರ ರಾತ್ರಿ 7.30 ರಿಂದ 11ರವರೆಗೆ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ದಾವಣಗೆರೆ