ಸುದ್ದಿ ಸಂಗ್ರಹನಗರದಲ್ಲಿ ಇಂದು ಗಣಪತಿ ಕಾರ್ತಿಕDecember 16, 2024December 16, 2024By Janathavani0 ಮೋತಿ ಟಾಕೀಸ್ ಹಿಂಭಾಗ ದಲ್ಲಿರುವ ಶ್ರೀ ಮಹಾವಿದ್ಯಾ ಗಣಪತಿ ದೇವಸ್ಥಾನದಲ್ಲಿ ಇಂದು ಸಂಜೆ 6.30ಕ್ಕೆ ಕಡೇ ಕಾರ್ತಿಕೋತ್ಸವ ಜರುಗುವುದು. ದಾವಣಗೆರೆ