ಶ್ರೀ ವಿಘ್ನ ರಾಜೇಂದ್ರ ಗಣಪತಿ, ಶ್ರೀ ಅಭಯ ಹಸ್ತ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ

ಶ್ರೀ ರಾಜೇಂದ್ರ ಬಡಾವಣೆಯ ಶ್ರೀ ವಿಘ್ನ ರಾಜೇಂದ್ರ ಗಣಪತಿ, ಶ್ರೀ ಅಭಯ ಹಸ್ತ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಇಂದು ಸಂಜೆ 7.30ಕ್ಕೆ ನೆರವೇರಲಿದೆ.

error: Content is protected !!