ಭಾರತೀಯ ಲೋಕ ಪರಂಪರೆ ಆಧಾರಿತ `ಕಲಾಯಾನ ರಂಗಾಸಕ್ತಿಯ ಅನಾವರಣ 2024-25′ ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿರುತ್ತದೆ.
ಮುಖ್ಯ ಅತಿಥಿಯಾಗಿ ಸಂಸ್ಕಾರ ಭಾರತಿಯ ನಟ ಹಾಗೂ ನಿರ್ದೇಶನ ಅಧ್ಯಕ್ಷರಾದ ಸುಚೇಂದ್ರ ಪ್ರಸಾದ್ ಆಗಮಿಸಲಿದ್ದು, ಎಸ್.ಎಂ.ಸಿ. ಸದಸ್ಯ ವಿನಾಯಕ ರಾನಡೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.