ಸುದ್ದಿ ಸಂಗ್ರಹನಗರದಲ್ಲಿ ಇಂದು ನಾಮದೇವ ಸಿಂಪಿ ಸಮಾಜದ ಕಾರ್ತಿಕೋತ್ಸವDecember 14, 2024December 14, 2024By Janathavani0 ನಾಮದೇವ ಸಿಂಪಿ ಸಮಾಜದ ಎಸ್.ಕೆ.ಪಿ. ರಸ್ತೆಯ ಶ್ರೀ ವಿಠಲ ರುಕುಮಾಯಿ ಹರಿಮಂದಿರದಲ್ಲಿ (ಗಣೇಶ ದೇವಸ್ಥಾನದ ಪಕ್ಕ) ಇಂದು ಸಂಜೆ 7 ಕ್ಕೆ ಕಾರ್ತಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್. ವಿಠಲ್, ಪ್ರಧಾನ ಕಾರ್ಯದರ್ಶಿ ಮನೋಹರ ಎ. ಬೊಂಗಾಳೆ ತಿಳಿಸಿದ್ದಾರೆ. ದಾವಣಗೆರೆ