ನಗರದಲ್ಲಿ ಇಂದು ಶಿವಗೋಷ್ಠಿ

ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ  ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ  ಅಂಗವಾಗಿ ಇಂದು 50 ಸೈಕ ಲ್‌ಗಳ ವಿತರಣಾ ಕಾರ್ಯಕ್ರಮ ವನ್ನು  ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಡಾ. ಮಧು ಕೆ.ಎನ್., ಡಾ. ಪ್ರಭುದೇವ್ ಕೆ.ಎಂ., ಡಾ.ವಿ.ಎಸ್. ರಾಜು,  ಉದಯ್ ಕುಮಾರ್, ಡಾ. ಮಾಳವಿಕ ಮತ್ತಿತರರು ಉಪಸ್ಥಿತರಿರುವರು.

ಸಾದರ ನೌಕರರ ಬಳಗದ ಸಹಯೋಗದಲ್ಲಿ ಶಿವಗೋಷ್ಠಿ – 311ಹಾಗೂ ಸ್ಮರಣೆ-88 ಮಾಸಿಕ ಕಾರ್ಯಕ್ರಮವು ಇಂದು ಸಂಜೆ ಸಂಜೆ 6.30ಕ್ಕೆ ಶ್ರೀ ತರಳಬಾಳು ಬಡಾವಣೆ ಶಿವಕುಮಾರ ಸ್ವಾಮೀಜಿ ಮಹಾಮಂಟಪದಲ್ಲಿ ನೆರವೇರಲಿದೆ. ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು. ಶರಣ ಸಂಸ್ಕೃತಿ ವಿಷಯ ಕುರಿತು ಡಾ. ಜಿ.ವಿ. ಮಂಜುನಾಥ್ ಉಪನ್ಯಾಸ ನೀಡುವರು.

error: Content is protected !!