ರಂಗಕಲಾ ಅಕಾಡೆಮಿಯಿಂದ ರಂಗ ಮಹಲ್‍ನಲ್ಲಿ ಇಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಆರ್ಟ್ ವರ್ಕ್‌ಶಾಪ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಲಾವಿದ ಮೂರ್ತಿ ತಿಳಿಸಿದ್ದಾರೆ.
ಪೆಟಲ್ ಪೈಂಟಿಂಗ್, ಕ್ಲಿಲ್ಲಿಂಗ್ ಆರ್ಟ್, ಮಂಡಲ ಆರ್ಟ್, ಬ್ರಷ್ ಲೆಟರಿಂಗ್ ಮತ್ತು ಡಿಸೈನ್ ಗ್ಲಿಟ್ಟರ್ ಕಲಾ ಪ್ರಕಾರಗಳ ತರಬೇತಿ ನೀಡಲಾಗು ವುದು. ಮಾಹಿತಿಗೆ 99808 68443, 98444 67207 ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಯುವ ಕಲಾವಿದೆ ಕು. ನೇಹಾ ಚನ್ನಗಿರಿ ವಿನಂತಿಸಿದ್ದಾರೆ.