ಸುದ್ದಿ ಸಂಗ್ರಹಮಲೇಬೆನ್ನೂರು ಪಟ್ಟಣದಲ್ಲಿ ಫ್ಲೆಕ್ಸ್‌ಗಳ ತೆರವುDecember 14, 2024December 14, 2024By Janathavani0 ಮಲೇಬೆನ್ನೂರು, ಡಿ.13- ಪಟ್ಟಣದ ಸಾರ್ವ ಜನಿಕ ಸ್ಥಳಗಳಲ್ಲಿ ಅನಧಿಕೃತ ವಾಗಿ ಅಳವಡಿಸಲಾದ ಫ್ಲೆಕ್ಸ್‌ಗಳನ್ನು ಪುರಸಭೆ ಅಧಿಕಾರಿಗಳಾದ ನವೀನ್, ಶಿವರಾಜ್ ಅವರುಗಳ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ವರ್ಗದವರು ಶುಕ್ರವಾರ ತೆರವುಗೊಳಿಸಿದರು. ಮಲೇಬೆನ್ನೂರು, ಹರಿಹರ