ಸುದ್ದಿ ಸಂಗ್ರಹಬೆಳ್ಳೂಡಿಯಲ್ಲಿ ಇಂದು ಕಾರ್ತಿಕDecember 14, 2024December 14, 2024By Janathavani0 ಬೆಳ್ಳೂಡಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ಇಂದು ರಾತ್ರಿ 8 ಗಂಟೆಗೆ ಜರುಗಲಿದೆ. ನಾಳೆ ಭಾನುವಾರ ರಾತ್ರಿ 8 ಗಂಟೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ಭಾಜಾ ಭಜಂತ್ರಿ, ಈರಗಾರರ ಕುಣಿತ ಮತ್ತು ಜಾನಪದ, ಡೊಳ್ಳಿನ ಕುಣಿತದೊಂದಿಗೆ ನೆರವೇರಲಿದೆ. ದಾವಣಗೆರೆ