ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವತಿಯಿಂದ ಭಾರತೀಯ ಲೋಕ ಪರಂಪರೆಯ ಕಲಾಯಾನ ರಂಗಾಸಕ್ತಿಯ ಅನಾವರಣ 2024-25 ಕಾರ್ಯಕ್ರಮವು ವಿದ್ಯಾಕೇಂದ್ರದ ಆವರಣದಲ್ಲಿ ಇಂದು ಮತ್ತು ನಾಳೆ ದಿನಾಂಕ 14ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.
ಇಂದು ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ.ಎ.ಂ ಗಂಗಾಧರಸ್ವಾಮಿ, ಕೆ.ಹೆಚ್. ತುಳಸಿ ರಾಮನ್ ಉಪಸ್ಥಿತರಿರುವರು. ನಾಳಿನ ಕಾರ್ಯಕ್ರಮದಲ್ಲಿ ಸುಜೇಂದ್ರ ಪ್ರಸಾದ್ ಉಪಸ್ಥಿತರಿರುವರು. ಹೆಚ್. ಜಯಣ್ಣ ಹಾಗೂ ವಿನಾಯಕ ರಾನಡೆ ಅತಿಥಿಗಳ ಪರಿಚಯ ಮಾಡಿಕೊಡುವರು.