ದಾವಣಗೆರೆ, ಡಿ.12- ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮದ ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆ ರಂಗಪ್ಪ ದೇವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಮಾರ್ಗಶಿರ ಮಾಸದ ಕೊನೆಯ ಶನಿವಾರ ಇದೇ ದಿನಾಂಕ 14 ರಂದು ಶ್ರೀ ಬಂಡೆ ರಂಗಪ್ಪ ದೇವರ ಕಾರ್ತಿಕೋತ್ಸವವು ಸಂಜೆ 6:30ಕ್ಕೆ ನಡೆಯಲಿದೆ. ಶ್ರೀ ಬಂಡೆ ರಂಗಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ ಕಾರ್ತಿಕ ಹಚ್ಚುವುದು ಪಳಾರ ವಿನಿಯೋಗ ನಡೆಯಲಿದೆ.
December 23, 2024