`ಹರಿಹರ ಶ್ರೀ’ ಪ್ರಶಸ್ತಿಗೆ ಕವನ ಆಹ್ವಾನ

ಹರಿಹರ,ಡಿ.11- ನಗರದ ಸಾಹಿತ್ಯ ಸಂಗಮ ಸಂಸ್ಥೆಯಿಂದ ಕೊಡ ಮಾಡಲ್ಪಡುವ `ಹರಿಹರ ಶ್ರೀ’ ಪ್ರಶಸ್ತಿಗೆ 2023 ರಲ್ಲಿ ಪ್ರಕಟಣೆಯಾದಂತಹ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್ ತಿಳಿಸಿದ್ದಾರೆ.

ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ  ಫಲಕಗಳನ್ನು ಒಳಗೊಂಡಿರುತ್ತದೆ. 2023ರಲ್ಲಿ ಪ್ರಕಟಣೆಯಾದಂತಹ ಮೂರು ಕವನ ಸಂಕಲನಗಳನ್ನು ಡಿ. 25 ರೊಳಗಾಗಿ   ವಿ.ಬಿ ಕೊಟ್ರೇಶಪ್ಪ,  ಶ್ರೀ ಕುರುವತ್ತಿ ಬಸವೇಶ್ವರ ನಿಲಯ. ಮೂರನೇ ಮುಖ್ಯರಸ್ತೆ. ನಾಲ್ಕನೇ ಅಡ್ಡರಸ್ತೆ,  `ಬಿ’ ಬ್ಲಾಕ್ ವಿದ್ಯಾನಗರ. ಹರಿಹರ. ದಾವಣಗೆರೆ ಜಿಲ್ಲೆ-  577601 ತಲುಪಿಸಲು ಕೋರಲಾಗಿದೆ.

 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಸುರೇಶ್ ಸ್ವಾಮಿ ಕಾರ್ಯದರ್ಶಿಗಳು :7795120617, ವಿ ಬಿ ಕೊಟ್ರೇಶಪ್ಪ ಅಧ್ಯಕ್ಷರು 9844969723 ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ.

error: Content is protected !!