ನಾಳೆ ಶ್ರೀ ಗಡಿ ಚೌಡೇಶ್ವರಿ ದೇವಿ ಕಾರ್ತಿಕ

ದಾವಣಗೆರೆ, ಡಿ.11- ನಗರದ ಎಸ್‌.ಎಸ್‌. ಬಡಾವಣೆ `ಬಿ’ ಬ್ಲಾಕ್‌ (ಚಿಗಟೇರಿ ಬಡಾವಣೆ), ಕುಂದುವಾಡ ರಸ್ತೆಯ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ  ಕಾರ್ತಿಕೋತ್ಸವವು  ನಾಡಿದ್ದು  ದಿನಾಂಕ 13 ರಂದು ನಡೆಯಲಿದೆ.

error: Content is protected !!