ಸುದ್ದಿ ಸಂಗ್ರಹಯುವಜನೋತ್ಸವ : ಆಯ್ಕೆ ಪ್ರಕ್ರಿಯೆ ಮುಂದಕ್ಕೆDecember 11, 2024December 11, 2024By Janathavani0 ದಾವಣಗೆರೆ, ಡಿ.10 – ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಪ್ರಕ್ರಿಯೆಯ ಕಾರ್ಯಕ್ರಮವನ್ನು ಇದೇ ದಿನಾಂಕ 14 ಕ್ಕೆ ಮೂಂದೂಡಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ ತಿಳಿಸಿದ್ದಾರೆ. ದಾವಣಗೆರೆ