ಕೊಡದಗುಡ್ಡದ ವೀರಭದ್ರೇಶ್ವರ ಕಾರ್ತಿಕೋತ್ಸವ

ಜಗಳೂರು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ಕಾರ್ತಿಕೋತ್ಸವವು ಇದೇ ದಿನಾಂಕ 17ರ ಮಂಗಳವಾರ ನಡೆಯಲಿದ್ದು, ಈ ಪ್ರಯುಕ್ತ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿವೆ.

ಇಂದು ಕುದುರೆ ಪೂಜೆ ಜರುಗಲಿದ್ದು, ದಿನಾಂಕ 17ರ ಮಂಗಳಾರ ಬಸವನ ಪೂಜೆ, ರಾತ್ರಿ 7.30 ರಿಂದ 11ರವರೆಗೆ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

error: Content is protected !!