ದಾನಾಪುರದಲ್ಲಿ ಕಾರ್ತಿಕ

ರಾಣೇಬೆನ್ನೂರು, ಡಿ.8- ಚೌಡಯ್ಯ ದಾನಾಪುರದಲ್ಲಿ ಇದೇ ದಿನಾಂಕ 12ರ ರಾತ್ರಿ 8ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವ ನಡೆಯಲಿದೆ.

error: Content is protected !!