ಹರಿಹರದಲ್ಲಿ ಇಂದು ಶಿವಸಂಚಾರ ನಾಟಕ

ಬಸವ ಬಳಗ, ಸಿಟಿ ಫ್ಯಾಮಿಲಿ ಸೆಂಟರ್, ಎಪಿಎಂಸಿ ವಾಯು ವಿಹಾರ ಬಳಗದ ಸಹಯೋಗ ದೊಂದಿಗೆ  ವಿದ್ಯಾನಗರ ಆವರಣ ದಲ್ಲಿರುವ ಸಿಟಿ ಫ್ಯಾಮಿಲಿ ಸೆಂಟರ್ ಮುಂಭಾಗದ ಆವರಣದಲ್ಲಿ ಶಿವಸಂಚಾರ ನಾಟಕ ಮಂಡಳಿ ವತಿಯಿಂದ 3 ದಿನಗಳ ಕಾಲ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಸಾಧು ವೀರಶೈವ ಸಮಾಜದ ಮುಖಂಡ ಬೆಳ್ಳೂಡಿ ರಾಮಚಂದ್ರಪ್ಪ ತಿಳಿಸಿದ್ದಾರೆ.

ಇಂದು ರಾತ್ರಿ 8.30ಕ್ಕೆ `ತುಲಾಭಾರ’ ನಾಟಕ, ನಾಳೆ ಮಂಗಳವಾರ ರಾತ್ರಿ 8.30ಕ್ಕೆ `ಬಂಗಾರದ ಮನುಷ್ಯ’ ನಾಟಕ ಹಾಗೂ ನಾಡಿದ್ದು ಬುಧವಾರ ರಾತ್ರಿ 8.30ಕ್ಕೆ `ಕೋಳೂರು ಕೊಡಗೂಸು’ ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!