ಆಯವ್ಯಯ : ಪಾಲಿಕೆಯಲ್ಲಿ ನಾಳೆ ಸಭೆ

ದಾವಣಗೆರೆ, ಡಿ.5- ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ನಾಡಿದ್ದು ದಿನಾಂಕ 7ರ ಶನಿವಾರ ಬೆಳಿಗ್ಗೆ 11ಕ್ಕೆ ಪಾಲಿಕೆಯ 2025-26ನೇ ಆಯವ್ಯಯ ಪಟ್ಟಿ ತಯಾರಿಸಲು ಸಲಹೆ ಪಡೆಯಲು ಮೊದಲನೇ ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.

error: Content is protected !!