ದಾವಣಗೆರೆ, ಡಿ. 5 – ಕುಂದುವಾಡ ಕೆರೆ ವಾಯು ವಿಹಾರ ಬಳಗ ದಿಂದ ನಗರದ ಬಿಎಸ್‌ಎನ್‌ಎಲ್ ಸರ್ಕಲ್‌ನಿಂದ ಹರಿಹರದ ಹರಿಹರೇ ಶ್ವರ ದೇವಸ್ಥಾನದ ಆವರಣದವರೆಗೆ ಕಾಲ್ನಡಿಗೆಯನ್ನು ಇದೇ ದಿನಾಂಕ 8 ರ ಭಾನುವಾರ ಬೆಳಿಗ್ಗೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕುಂದುವಾಡ ಕೆರೆ ವಾಯು ವಿಹಾರ ಬಳಗದ ಜೆ. ಈಶ್ವರ್ ಸಿಂಗ್ ಕವಿತಾಳ್ ತಿಳಿಸಿದ್ದಾರೆ.
ಹೆಚ್ಚಿನ ವಿವರಕ್ಕೆ 98441 27137, 93410 00306, 89713 89102, 94483 75866ಗೆ ಸಂಪರ್ಕಿಸಬಹುದು.