ನಗರದಲ್ಲಿ ಇಂದು ಕರವೇ ಪ್ರತಿಭಟನೆ

ದಾವಣಗೆರೆಯಿಂದ ಹದಡಿಗೆ ಹೋಗುವ ಮುಖ್ಯರಸ್ತೆ, ಜಯದೇವ ವೃತ್ತದಿಂದ ಬೈಪಾಸ್ ರಸ್ತೆಯವರೆಗೆ ಎಲ್ಲೆಂದರಲ್ಲಿ  ಗುಂಡಿಗಳಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗು ತ್ತಿದ್ದು, ಕೂಡಲೇ ದುರಸ್ತಿ ನಡೆಸುವಂತೆ ಆಗ್ರಹಿಸಿ ಇಂದು ಬೆಳಿಗ್ಗೆ 11-30ಕ್ಕೆ  ಜಯದೇವ ವೃತ್ತದಿಂದ ಮೆರವಣಿಗೆ ಹೊರಟು   ಲೋಕೋಪಯೋಗಿ ಇಲಾಖೆ  ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಬಾಬುರಾವ್ ತಿಳಿಸಿದ್ದಾರೆ.

error: Content is protected !!