ದಾವಣಗೆರೆ, ಡಿ.2 – ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್‍ನಲ್ಲಿ ನಿರ್ವಹಿಸುವ ವ್ಯವಸ್ಥೆಯನ್ನು ಇಲಾಖಾ ವೆಬ್‍ಸೈಟ್ schooleducation.karnataka.gov.in ನಲ್ಲಿ ಅಳವಡಿಸಲಾಗಿದೆ. ವಿವರಕ್ಕೆ ವೆಬ್‍ಸೈಟ್ ಅಥವಾ ಡಿಡಿಓ ಸಂಪರ್ಕಿಸಲು ಡಿಡಿಪಿಐ ಜಿ.ಕೊಟ್ರೇಶ್ ಅವರು ತಿಳಿಸಿದ್ದಾರೆ.
January 10, 2025