ದಾವಣಗೆರೆ, ಡಿ. 2 – ಕುಂದುವಾಡ ಕೆರೆ ವಾಯು ವಿಹಾರ ಬಳಗ ದಿಂದ ನಗರದ ಬಿಎಸ್ಎನ್ಎಲ್ ಸರ್ಕಲ್ನಿಂದ ಹರಿಹರದ ಹರಿಹರೇ ಶ್ವರ ದೇವಸ್ಥಾನದ ಆವರಣದವರೆಗೆ ಕಾಲ್ನಡಿಗೆಯನ್ನು ದಿನಾಂಕ 08.12.2024ರ ಭಾನುವಾರ ಬೆಳಿಗ್ಗೆ 5.30ಕ್ಕೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ವಿವರಕ್ಕೆ 98441 27137, 93410 00306, 89713 89102, 94483 75866ಗೆ ಸಂಪರ್ಕಿಸಬಹುದು.
January 12, 2025