ನಗರಕ್ಕೆ ಇಂದು ಮೂಳೆ ವೈದ್ಯರ ಭೇಟಿ

ರಾಮನ ಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆ ವೈದ್ಯ ಮಹದೇವಯ್ಯ ಅವರು  ನಿಟು ವಳ್ಳಿಯ ಪತಂಜಲಿ ವೆಲ್‌ನೆಸ್ ಸೆಂಟರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಚಿಕಿತ್ಸೆ ನೀಡಲಿದ್ದಾರೆ. ಮೂಳೆ ಮುರಿತ, ಟೆನಿಸ್ ಎಲ್ಬೋ ಮುಂತಾದ ಸಮಸ್ಯೆಗಳಿಗೆ ಅವರು ಚಿಕಿತ್ಸೆ ನೀಡಲು ಎಂದು ಕೆ.ಎಂ. ಪುಷ್ಪಲತಾ (9743895325, 83107 48946)  ತಿಳಿಸಿದ್ದಾರೆ.

error: Content is protected !!