ರಮಾನಂದ್ ನಿಧನಕ್ಕೆ ಕರಿಬಸಮ್ಮ ಶೋಕ

ದಾವಣಗೆರೆ, ನ.29- ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷರೂ ಆಗಿರುವ ದಾನಿ ಆರ್.ಎಲ್.ರಮಾನಂದ್ ಅವರ ನಿಧನಕ್ಕೆ ದಯಾಮರಣ ಹೋರಾಟಗಾರ್ತಿ – ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್.ಡಿ. ಕರಿಬಸಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!