ದಾವಣಗೆರೆ, ನ. 22- ಇಲ್ಲಿನ ಕೆಟಿಜೆ ನಗರ 3ನೇ ಮುಖ್ಯರಸ್ತೆ, 11 ಮತ್ತು 12ನೇ ಕ್ರಾಸ್‌ನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಶ್ರೀ ತುಳಜಾ ಭವಾನಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವು ಬರುವ ಡಿಸೆಂಬರ್ 20ರ ಶುಕ್ರವಾರ ಸಂಜೆ 7.15ಕ್ಕೆ ನಡೆಯಲಿದೆ.
ತುಳಜಾ ಭವಾನಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
